ಜೇಕಬ್ ಡಫಿ

ನ್ಯೂಜಿಲೆಂಡ್ ವೇಗಿ ಜೇಕಬ್ ಡಫಿ ದಾಖಲೆ; RCB ನಡೆಯನ್ನು ಕೊಂಡಾಡಿದ ಆರ್ ಅಶ್ವಿನ್!
ಸರಣಿಯಾದ್ಯಂತ ಅವರು ಗಳಿಸಿದ 23 ವಿಕೆಟ್ಗಳು ನ್ಯೂಜಿಲೆಂಡ್ನ 2-0 ಸರಣಿ ಗೆಲುವಿಗೆ ಕೊಡುಗೆ ನೀಡಿತು. ಇದು ಅವರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಭಿಯಾನಕ್ಕೆ ಬಲವಾದ ಆರಂಭವನ್ನು ಸೂಚಿಸಿತು.

3ನೇ ಏಕದಿನ: ಭಾರತ ಭರ್ಜರಿ ಬ್ಯಾಟಿಂಗ್, 3 ವಿಕೆಟ್ ಪಡೆದರೂ 100 ರನ್ ಚಚ್ಚಿಸಿಕೊಂಡ ಕಿವೀಸ್ ಬೌಲರ್!
ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ತೀವ್ರ ದಂಡನೆಗೆ ಒಳಗಾದ ಕಿವೀಸ್ ಬೌಲಕ್ ಜೇಕಬ್ ಡಫಿ ಹೀನಾಯ ದಾಖಲೆಗೆ ಪಾತ್ರರಾಗಿದ್ದಾರೆ.

