ಆಸ್ಟ್ರೇಲಿಯಾದ ಮಾಧ್ಯಮ ಸಂಸ್ಥೆ ದಿ ಅಡ್ವರ್ಟೈಸರ್ ಜೊತೆ ಮಾತನಾಡಿದ ಜೆಸ್ಸಿಕಾ, ಮತ್ತೆ ಇಂತಹ ಆನ್ಲೈನ್ ಕಿರುಕುಳದ ಬಗ್ಗೆ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ.