ವಿದೇಶನ್ಯೂಜಿಲೆಂಡ್ ಶೂಟಿಂಗ್: ಬಂದೂಕು ಕಾನೂನು ಕಠಿಣಗೊಳಿಸುತ್ತೇವೆ ಎಂದ ಪ್ರಧಾನಿ ಜೆಸಿಂಡಾ ಆರ್ಡರ್ನ್
ಕ್ರೈಸ್ಟ್ ಚರ್ಚ್ ನ ಮಸೀದಿಯೊಂದರ ಮೇಲೆ ಬಂಧೂಕುಧಾರಿಯೋರ್ವನ ಹುಚ್ಚಾಟಕ್ಕೆ 49 ಮಂದಿ ಬಲಿಯಾದ ಬೆನ್ನಲ್ಲೇ ನೂಜಿಲೆಂಡ್ ನಲ್ಲಿ ಬಂದೂಕು ಕಾನೂನನ್ನು ಕಠಿಣಗೊಳಿಸುತ್ತೇವೆ ಎಂದು ಪ್ರಧಾನಿ ಜೆಸಿಂಡಾ ಆರ್ಡರ್ನ್ ಹೇಳಿದ್ದಾರೆ.