ದೇಶನಕಲಿ ದಾಖಲೆ ಸೃಷ್ಟಿಸಿ ವಾಹನಗಳ ಮಾರಾಟ ಆರೋಪ: ಟಿಡಿಪಿ ಹಿರಿಯ ನಾಯಕ ಪ್ರಭಾಕರ್ ರೆಡ್ಡಿ, ಪುತ್ರ ಬಂಧನ
ಆಂಧ್ರ ಪ್ರದೇಶದ ಅನಂತಪುರ ಪೊಲೀಸರು ನಕಲಿ ದಾಖಲೆ ಸೃಷ್ಟಿಸಿ ಬಿಎಸ್- ೪ ವಾಹನಗಳ ಹೆಸರಿನಲ್ಲಿ ಬಿಎಸ್ -೩ ವಾಹನಗಳ ಮಾರಾಟ ಮಾಡಿದ ಆರೋಪದ ಮೇಲೆ ಶನಿವಾರ ಪಕ್ಷದ ಹಿರಿಯ ನಾಯಕ ಜೆಸಿ ಪ್ರಭಾಕರ ರೆಡ್ಡಿ ಹಾಗೂ ಅವರ ಪುತ್ರ ಅಶ್ಮಿತ್ ರೆಡ್ಡಿ ಅವರನ್ನು ಬಂಜಾರ ಹಿಲ್ಸ್ ನಿವಾಸದಲ್ಲಿ ಬಂಧಿಸಿದ್ದಾರೆ.