ರಾಜ್ಯ‘ಸದನದಲ್ಲಿ ನಮ್ಮ ನಿರ್ಧಾರಗಳ ಸಮರ್ಥಿಸಿಕೊಳ್ಳಲು ಸಂಪೂರ್ಣ ಸಿದ್ಧ’: ಸಚಿವ ಜೆ.ಸಿ.ಮಧುಸ್ವಾಮಿ
ರಾಜ್ಯದಲ್ಲಿ ಕೊರೋನಾ ಆಬ್ಬರದ ನಡುವೆ ವಿಧಾನಮಂಡಲದ ಅಧಿವೇಶನವು ಭಾರೀ ಮುಂಜಾಗ್ರತಾ ಕ್ರಮಗಳ ನಡುವೆ ಹೊಸ ಬಗೆಯಲ್ಲಿ ಸೋಮವಾರದಿಂದ ಆರಂಭವಾಗಲಿದೆ. ಇತ್ತೀಚೆಗಷ್ಟೇ ಸರ್ಕಾರ ಹೊರಡಿಸಿರುವ ಎಂಪಿಎಂಸಿ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಸೇರಿದಂತೆ...