ಜೆಲೆಟಿನ್ ಕಡ್ಡಿ

ಜೆಲಟಿನ್ ಕಡ್ಡಿಗಳಿದ್ದ ಕಾರು ಸ್ಫೋಟ: ಕಾರು ಮತ್ತು ಚಾಲಕ ಛಿದ್ರ ಛಿದ್ರ
ಸ್ಫೋಟದಿಂದಾಗಿ ಕಾರು ನುಚ್ಚು ನೂರಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಫೋಟ ನಡೆದ ಸಂದರ್ಭ ಕಾರು ಚಾಲಕನ ದೇಹವು ಛಿದ್ರ ಛಿದ್ರಗೊಂಡಿದ್ದು, ಅವಘಡ ಸಂಭವಿಸಿದ ಜಾಗದಿಂದ ಹಲವು ಮೀಟರುಗಳಷ್ಟು ದೂರದಲ್ಲಿ ಪತ್ತೆಯಾಗಿದೆ.

ಆಂಧ್ರಪ್ರದೇಶದಲ್ಲಿ ಭಾರಿ ಪ್ರಮಾಣದ ಸ್ಫೋಟಕ ವಸ್ತುಗಳ ವಶ; ನಾಲ್ವರ ಸೆರೆ
ಹೆಚ್ಚು ಪ್ರಮಾಣದ ಜೆಲೆಟಿನ್ ಕಡ್ಡಿಗಳು ಮತ್ತು ಡಿಟೋನೇಟರ್ ಗಳನ್ನು ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಬುಧವಾರ ವಶಪಡಿಸಿಕೊಳ್ಳಲಾಗಿದ್ದು ನಾಲ್ವರನ್ನು

