ಜೆರ್ಸಿ ಪ್ರಾಯೋಜಕರು

ಭಾರತೀಯ ಕ್ರಿಕೆಟ್ ತಂಡದ ಜೆರ್ಸಿ ಪ್ರಾಯೋಜಕತ್ವ ವಹಿಸಿಕೊಂಡ Apollo Tyres
'ಅಪೋಲೋ ಟೈರ್ಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ನಾವು ಶೀಘ್ರದಲ್ಲೇ ಅದನ್ನು ಘೋಷಿಸುತ್ತೇವೆ' ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Asia Cup 2025: ಜೆರ್ಸಿ ಪ್ರಾಯೋಜಕರಿಲ್ಲದೇ ಆಡಲಿದೆ ಟೀಂ ಇಂಡಿಯಾ; ಕಿಟ್ನ ಫಸ್ಟ್ ಲುಕ್ ಬಹಿರಂಗ!
ಭಾರತದ ಹೊಸ ಕಿಟ್ನಲ್ಲಿ, ಟೂರ್ನಮೆಂಟ್ ಹೆಸರು ಮತ್ತು ದೇಶದ ಹೆಸರನ್ನು ಮಾತ್ರ ಉಲ್ಲೇಖಿಸಲಾಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.

