ಕ್ರಿಕೆಟ್ದುಲೀಪ್ ಟ್ರೋಫಿ ಪದಾರ್ಪಣೆ ಪಂದ್ಯದಲ್ಲಿ ಜರ್ಸಿ ಸಂಖ್ಯೆಯನ್ನು ಟೇಪ್ನಿಂದ ಮುಚ್ಚಿಕೊಂಡ ವೈಭವ್ ಸೂರ್ಯವಂಶಿ!
ದುರದೃಷ್ಟವಶಾತ್, ಸೂರ್ಯವಂಶಿ ಕೇವಲ ಆರು ಎಸೆತಗಳ ಕಾಲವಷ್ಟೇ ಕ್ರೀಸ್ನಲ್ಲಿ ಉಳಿದರು. ವೇಗದ ಬೌಲರ್ ಬಿಶ್ವೋರ್ಜಿತ್ ಕೊಂತೌಜಮ್ ಅವರ ಬೌಲಿಂಗ್ನಲ್ಲಿ ಎರಡು ಬೌಂಡರಿಗಳನ್ನು ಬಾರಿಸಿದ ನಂತರ ವಿಕೆಟ್ ಒಪ್ಪಿಸದರು.