ಜೆರುಸಲೆಮ್

ರಕ್ತದ ಮಡುವಿನಲ್ಲಿ ಪೈಲಟ್`ಗಳು, ಫ್ಲೈಟ್ ಲ್ಯಾಂಡ್ ಮಾಡಿದ ಪ್ಲಂಬರ್; FlyDubai ವಿಮಾನ ಪತನವಾಗದಿದ್ದದ್ದೇ ಅಚ್ಚರಿ!
ಅಚ್ಚರಿ ಎಂದರೆ ಸ್ಮಿತ್ ಮಚ್ಚರ್ ಅವರೊಂದಿಗೆ ಪ್ಲಂಬರ್, ದಂತ ವೈದ್ಯ ಹಾಗೂ ವಿಮಾನದಲ್ಲಿದ್ದ ಇತರ ಸಿಬ್ಬಂದಿಯ ಸಮಯಪ್ರಜ್ಞೆಯೂ ಭಾರೀ ದುರಂತವೊಂದನ್ನು ತಪ್ಪಿಸಲು ನೆರವಾಗಿದ್ದಾರೆ.

‘ನಿಮ್ಮ ಪ್ರಾರ್ಥನೆಗೆ ಧನ್ಯವಾದ’: ಭಾರತದ ಹೀರೋ ಪೈಲಟ್ ಸ್ಮಿತ್ ಮಚ್ಚರ್ ಅಪಾಯದಿಂದ ಪಾರು!
ಫ್ಲೈ ದುಬೈ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾತ್ರವಲ್ಲದೇ ಘಟನೆ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ ಅವರು ತಮ್ಮ ಆರೋಗ್ಯಕ್ಕಾಗಿ ಪ್ರಾರ್ಥಿಸಿ, ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ...

‘ನಿಮ್ಮನ್ನು ಯಾರು ಕಾಪಾಡುತ್ತಾರೆ?’; ಅಂದು ಮಾತು, ಇಂದು ಕಾರ್ಯರೂಪ; ಪೈಲಟ್ ಸ್ಮಿತ್ ಮಚ್ಚರ್ ಹಳೆಯ ವಿಡಿಯೋ ವೈರಲ್!
“ನಾವು ಆಕಾಶದಲ್ಲಿದ್ದಾಗ ಏನಾದರೂ ಸಂಭವಿಸಿದರೆ ನಿಮ್ಮನ್ನು ಯಾರು ಕಾಪಾಡುತ್ತಾರೆ?” ಎಂದು ಫ್ಲೈದುಬೈನ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ಒಂದು ವರ್ಷದ ಹಿಂದೆ ಹೇಳಿದ್ದ ಈ ಮಾತುಗಳು ಇದೀಗ..

‘ದಿನವಿಡೀ ಪ್ರಾರ್ಥನೆ, ಮಹಿಳೆಯರೊಂದಿಗೆ ಹ್ಯಾಂಡ್ ಶೇಕ್ ಕೂಡ ಮಾಡ್ತಿರ್ಲಿಲ್ಲ': ಫ್ಲೈದುಬೈ ಸಹೋದ್ಯೋಗಿ ಆಘಾತಕಾರಿ ಮಾಹಿತಿ!
ಅವನಿಗೆ ಇರಾನ್‌ನೊಂದಿಗೆ ಯಾವುದೇ ಸಂಪರ್ಕವಿತ್ತೇ ಎಂಬುದನ್ನು ಕೆಲವೇ ದಿನಗಳಲ್ಲಿ ಪತ್ತೆಹಚ್ಚಲು ಸಾಧ್ಯವಾಗಬಹುದು. ಆದರೆ ದಾಳಿಯ ಹಿಂದಿನ ನಿಖರ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ವಿಮಾನ ಸೌದಿ ಅರೇಬಿಯಾದಲ್ಲಿ ಇಳಿದ ಬಳಿಕ ಸಹ..

'ಕೊಡಲಿಯಿಂದ ದಾಳಿ, ರಕ್ತಸ್ರಾವದ ನಡುವೆಯೇ ಕರ್ತವ್ಯ ನಿರ್ವಹಣೆ': 9/11 ಮಾದರಿ ದುರಂತ ತಪ್ಪಿಸಿದ ಭಾರತೀಯ ಪೈಲಟ್; Netanyahu ಶ್ಲಾಘನೆ
ಸಂದರ್ಶನದಲ್ಲಿ ಮಾತನಾಡಿದ ನೆತನ್ಯಾಹು, ಸ್ಮಿತ್ ಮಚ್ಚರ್ ಅವರ ಧೈರ್ಯದಿಂದ ‘9/11 ಮಾದರಿಯ ಮತ್ತೊಂದು ಭೀಕರ ದುರಂತ ತಪ್ಪಿದೆ. ವಿಮಾನದ ಸಹ ಪೈಲಟ್ ಮತ್ತೊಬ್ಬ ಪೈಲಟ್ ಮೇಲೆ ಕೊಡಲಿ ಅಥವಾ ಚಾಕುವಿನಿಂದ ದಾಳಿ..

ಇಸ್ರೇಲ್ ನಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಜೆರುಸಲೆಮ್ ಬಸ್ ಮೇಲೆ ಗುಂಡಿನ ದಾಳಿ; 5 ಸಾವು, 12 ಜನರಿಗೆ ಗಾಯ
ಜೆರುಸಲೆಮ್‌ನ ರಾಮೋಟ್ ಜಂಕ್ಷನ್‌ನಲ್ಲಿ ಮಾರಕ ಭಯೋತ್ಪಾದಕ ಗುಂಡಿನ ದಾಳಿ ನಡೆಸಿದ ಭಯೋತ್ಪಾದಕರು ತಾತ್ಕಾಲಿಕ "ಕಾರ್ಲೊ" ಸಬ್‌ಮಷಿನ್ ಗನ್ ನ್ನು ಬಳಸಿದರು, ಇದನ್ನು ಕಾರ್ಲ್ ಗುಸ್ತಾವ್ ಎಂದೂ ಕರೆಯುತ್ತಾರೆ.

ಗಾಜಾದಲ್ಲಿದ್ದ 'ಹಮಾಸ್ ಕಮಾಂಡ್ ಹಬ್' ಧ್ವಂಸ ಮಾಡಿದ ಇಸ್ರೇಲ್, ದಕ್ಷಿಣ ಗಾಜಾದತ್ತ ಚಿತ್ತ
ಉತ್ತರ ಗಾಜಾ ಪಟ್ಟಿಯಲ್ಲಿರುವ ಹಮಾಸ್‌ನ ಕಮಾಂಡ್ ಹಬ್ ಅನ್ನು ಸಂಪೂರ್ಣ ಧ್ವಂಸ ಮಾಡುವಲ್ಲಿ ಕೊನೆಗೂ ಇಸ್ರೇಲ್ ಸೇನೆ ಯಶಸ್ವಿಯಾಗಿದ್ದು, ಇದೀಗ ತನ್ನ ಸಂಪೂರ್ಣ ಚಿತ್ತವನ್ನು ದಕ್ಷಿಣ ಗಾಜಾದತ್ತ ಮರಳಿಸಿದೆ.

ಇಸ್ರೇಲ್ ಸರ್ಕಾರ ಮತ್ತೆ ಪತನ: ರಾತ್ರೋ ರಾತ್ರಿ ಸಂಸತ್ ವಿಸರ್ಜನೆ, ಎರಡು ವರ್ಷದಲ್ಲಿ ನಾಲ್ಕನೇ ಬಾರಿ ಚುನಾವಣೆ!
ಬೆಂಜಮಿನ್ ನೆತಾನ್ಯಹು ನೇತೃತ್ವದ ಇಸ್ರೇಲ್ ಸರ್ಕಾರ ಮತ್ತೆ ಪತನವಾಗಿದ್ದು, ರಾತ್ರೋ ರಾತ್ರಿ ಇಸ್ರೇಲ್ ಸಂಸತ್ ವಿಸರ್ಜನೆಯಾಗಿದೆ.

'ಎಲ್ಲ ಪ್ರಯತ್ನಗಳೂ ಮುಗಿದಿದೆ'; ಮತ್ತೆ ಚುನಾವಣೆಯತ್ತ ಇಸ್ರೇಲ್!
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರಿಗೂ ಭಿನ್ನಮತದ ಬಿಸಿ ತಟ್ಟಿದ್ದು, ತಿಂಗಳ ಹಿಂದಷ್ಟೇ ನೆತಾನ್ಯಹು ಅವರ ಮೈತ್ರಿಕೂಟ ಚುನಾವಣೆಯಲ್ಲಿ ಗೆದ್ದಿತ್ತು. ಆದರೆ ನೇತಾನ್ಯಹು ಸರ್ಕಾರ ರಚನೆ ಮಾಡುವಲ್ಲಿ ವಿಫಲರಾಗಿದ್ದಾರೆ.

