ಸಿನಿಮಾ ಸುದ್ದಿಮಹೇಶ್ ಬಾಬು ನಿರ್ದೇಶನದ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆ ಜೆರುಶಾ ಪದಾರ್ಪಣೆ
ಐಂದ್ರಿತಾ ರೇ (ಮೆರವಣಿಗೆ), ಕೃತಿ ಕರಬಂದ (ಚಿರು), ನಿಕ್ಕಿ ಗಲ್ರಾನಿ (ಅಜಿತ್), ಆಶಿಕಾ ರಂಗನಾಥ್ (ಕ್ರೇಜಿ ಬಾಯ್) ಮತ್ತು ಹೃತಿಕಾ ಶ್ರೀನಿವಾಸ್ (ಅಪರೂಪ) ಹೀಗೆ ಹಲವಾರು ನಟಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕ ಮಹೇಶ್ ಬಾಬು ಇದೀಗ ಹೊಸ ಮುಖ ಜೆರುಶಾರನ್ನು ಪರಿಚಯಿಸಲು ಸಿದ್ಧರಾಗಿದ್ದಾರೆ.