ಕ್ರಿಕೆಟ್England Test Series: 'ವಿರಾಟ್ ಕೊಹ್ಲಿಯಷ್ಟು ರೋಹಿತ್ ಶರ್ಮಾರನ್ನು ಮಿಸ್ ಮಾಡಿಕೊಳ್ಳಲ್ಲ'- ಇಂಗ್ಲೆಂಡ್ ದಿಗ್ಗಜ
ಇಂಗ್ಲೆಂಡ್ ವಿರುದ್ಧದ ಮುಂಬರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಐದನೇ ಕ್ರಮಾಂಕದಲ್ಲೇ ಮುಂದುವರಿಯುವುದಾಗಿ ರಿಷಭ್ ಪಂತ್ ಘೋಷಿಸಿದರೆ, ಟೆಸ್ಟ್ ಕ್ರಿಕೆಟ್ನ ಹೊಸ ನಾಯಕ ಶುಭ್ಮನ್ ಗಿಲ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.