ದೇಶ'ಇನ್ನು ಹೆಚ್ಚು ಕಾಲ ಬದುಕಿರಲಾರೆ ಎನಿಸುತ್ತಿದೆ': ಸರ್ಕಾರದ ವಿರುದ್ಧ ಉಪವಾಸ ನಿರತ ಜಾರ್ಖಂಡ್ ವಿದ್ಯಾರ್ಥಿ ಮಾತು
ಭಾನುವಾರದಂದು ಜಾರ್ಖಂಡ್ನ ಎಲ್ಲ 24 ಜಿಲ್ಲೆಗಳ ಜಿಲ್ಲಾ ಕೇಂದ್ರಗಳಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪ್ರತಿಕೃತಿಗಳನ್ನು ದಹಿಸುವುದಾಗಿ ಪ್ರತಿಭಟನಾಕಾರರು ಘೋಷಿಸಿದ್ದಾರೆ.