ಅಂಕಣಗಳುನೇಪಾಳದ Gen-Z ಗಳು ಭಾರತಕ್ಕೂ ಬೇಕೆಂಬ ಆಸೆಯಲ್ಲಿದ್ದವರಿಗೆ ಬಿಹಾರದಲ್ಲಿ ಸಿಕ್ಕಿದ್ದು ಮೈಥಿಲಿ! (ತೆರೆದ ಕಿಟಕಿ)
ನೇಪಾಳದಲ್ಲಿನ ಘಟನೆ ಇಲ್ಲಿನ ಕೆಲವು ಪ್ರತಿಪಕ್ಷಗಳಿಗೆ ಬೇರೆಯದೇ ಆಸೆ ಹುಟ್ಟಿಸಿಬಿಟ್ಟಿತು. ಜೆನ್ಜಿ ಪೀಳಿಗೆ ಬೀದಿಗಿಳಿದು ಮೋದಿ ಸರ್ಕಾರದ ಸಚಿವರುಗಳನ್ನು ಥಳಿಸಿದಂತೆ ಕಲ್ಪನೆಯ ಚಿತ್ರಣಗಳು ಓಡಾಡಿದ್ದಿರಬೇಕು.., ಆದರೆ ಬಿಹಾರದ ಚುನಾವಣೆ ಫಲಿತಾಂಶ ಬೇರೆಯದ್ದೇ ಕತೆ ಹೇಳುತ್ತಿದೆ.