ಜೆನ್ ಝೀ ಪ್ರತಿಭಟನೆ

ಅಮಿತ್ ಶಾ-ಮೋದಿಗೆ 'ಜೆನ್-ಝೀ' ಈಗಾಗಲೇ ತಮ್ಮ ಸಾಮರ್ಥ್ಯ ತೋರಿಸಿದೆ: ಬಿ.ಕೆ ಹರಿಪ್ರಸಾದ್
ಯುವ ಪೀಳಿಗೆ ರಾಜಕೀಯ ಚರ್ಚೆಯ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಿಂದ ಅವರನ್ನು ಹೊರಗಿಡಲು ಸಾಧ್ಯವಿಲ್ಲ ಎಂದು ಹೇಳಿದರು.

ಜೆನ್ ಝೀ ಪ್ರತಿಭಟನೆಗಳ ನಂತರ, ನೇಪಾಳದಲ್ಲಿ ಮಾರ್ಚ್ 5 ರಂದು ಚುನಾವಣೆ: ಪ್ರಧಾನಿ ಹುದ್ದೆಗೆ ನಾಲ್ವರು ಕಣದಲ್ಲಿ
ನೇಪಾಳಿ ಕಮ್ಯುನಿಸ್ಟ್ ಪಕ್ಷದ ಮಾಧವ್ ಕುಮಾರ್ ನೇಪಾಳ ಮತ್ತು ಪ್ರಗತಿಶೀಲ ಲೋಕತಾಂತ್ರಿಕ್ ಪಕ್ಷವನ್ನು ಪ್ರತಿನಿಧಿಸುವ ಬಾಬುರಾಮ್ ಭಟ್ಟರಾಯ್ ಅವರು ಕ್ರಮವಾಗಿ ರೌತಹತ್ -1 ಮತ್ತು ಗೂರ್ಖಾ -2 ಕ್ಷೇತ್ರಗಳಿಂದ ನಾಮಪತ್ರ ಸಲ್ಲಿಸಿದ್ದಾರೆ.

