ಸಿನಿಮಾ ಸುದ್ದಿ'ಅವರ ಸಮಸ್ಯೆ ಆಲಿಸಬೇಕು': ಸೋನಾಕ್ಷಿ ಸಿನ್ಹಾ ನಂತರ ಕಾಕ್ರೋಚ್ಗಳ ಪ್ರತಿಭಟನೆಗೆ ರಿತೇಶ್ ದೇಶಮುಖ್, ಜೆನೆಲಿಯಾ ಬೆಂಬಲ
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ನಂತರ ಇದೀಗ ನಟ ರಿತೇಶ್ ದೇಶಮುಖ್ ಹಾಗೂ ನಟಿ ಜೆನೆಲಿಯಾ ಅವರು ಸಹ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.