ಜೀವನಶೈಲಿGen Z: ಜಂಕ್ ಫುಡ್ ತಿನ್ನುವ ಚಟ ಹೆಚ್ಚು; ಫುಡ್ ಡೆಲಿವರಿ App ಗಳ ಬಳಕೆ ಹುಚ್ಚು!
ಆಹಾರದಲ್ಲಿ ಯುಪಿಎಫ್ಗಳ ಹೆಚ್ಚಳವು ಸಾರ್ವಜನಿಕ ಆರೋಗ್ಯಕ್ಕೆ ಹಾನಿ ಮಾಡುತ್ತಿದೆ. ಬೊಜ್ಜು, ಮಧುಮೇಹ ಮತ್ತು ಕ್ಯಾನ್ಸರ್ನಿಂದ ಉಂಟಾಗುವ ದೀರ್ಘಕಾಲದ ಕಾಯಿಲೆಗಳು ಹೆಚ್ಚಾಗುತ್ತದೆ ಎಂದು ಲ್ಯಾನ್ಸೆಟ್ ಸರಣಿಯ ಹಿನ್ನೆಲೆಯಲ್ಲಿ ಸಮೀಕ್ಷೆಯ ಸಂಶೋಧನೆಗಳು ಬಂದಿವೆ.