ಅಂಕಣಗಳುಬಿಜೆಪಿ ಜತೆ ಮೈತ್ರಿ ಪ್ರಸ್ತಾಪ: ಗೊಂದಲದಲ್ಲಿ ದೇವೇಗೌಡರು (ಸುದ್ದಿ ವಿಶ್ಲೇಷಣೆ)
ಯಗಟಿ ಮೋಹನ್ಬಿಜೆಪಿ ಜತೆ ಮೈತ್ರಿ ಬೇಕಾ…? ಬೇಡವಾ...? ಮೈತ್ರಿಯಾದರೆ ಇಬ್ಬರಲ್ಲಿ ಯಾರಿಗೆ ಹೆಚ್ಚಿನ ಲಾಭ? ಮೈತ್ರಿ ಆಗದಿದ್ದರೆ ಯಾರಿಗೆ ಹೆಚ್ಚಿನ ನಷ್ಟ? ಮೈತ್ರಿಯೇ ಅಂತಿಮವಾದರೆ ಅದರಿಂದ ಪಕ್ಷದ ಸಂಘಟನೆ ಮೇಲೆ ಆಗುವ ಪರಿಣಾಮಗಳು ಏನು?