ಜೆಡಿ ವ್ಯಾನ್ಸ್

6 ತಿಂಗಳಿಂದ ಇರಾನ್ ಜೊತೆ ಸಂಘರ್ಷ ನಡೆಯುತ್ತಿದ್ದರೂ ಇದು 'ಯುದ್ಧವಲ್ಲ' ಎಂದ ಜೆಡಿ ವ್ಯಾನ್ಸ್; ಮದುವೆ ದಾಳಿ ಬಗ್ಗೆ ಅಮೆರಿಕ ತನಿಖೆ
ವಿದೇಶ

6 ತಿಂಗಳಿಂದ ಇರಾನ್ ಜೊತೆ ಸಂಘರ್ಷ ನಡೆಯುತ್ತಿದ್ದರೂ ಇದು 'ಯುದ್ಧವಲ್ಲ' ಎಂದ ಜೆಡಿ ವ್ಯಾನ್ಸ್; ಮದುವೆ ದಾಳಿ ಬಗ್ಗೆ ಅಮೆರಿಕ ತನಿಖೆ

ನಾನು ಇದನ್ನು ಯುದ್ಧ ಎಂದು ಕರೆಯುವುದಿಲ್ಲ. ಸದ್ಯ ಯಾವುದೇ ಸಕ್ರಿಯ ಗುಂಡಿನ ಚಕಮಕಿ ನಡೆಯುತ್ತಿಲ್ಲ” ಎಂದು ಶ್ವೇತಭವನದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜೆಡಿ ವ್ಯಾನ್ಸ್-ಉಷಾ ವ್ಯಾನ್ಸ್ ದಂಪತಿಗೆ 4ನೇ ಮಗು ಜನನ: 150 ವರ್ಷಗಳ ದಾಖಲೆ ಮುರಿದ ಅಮೆರಿಕದ 2 ನೇ ಕುಟುಂಬ!
ವಿದೇಶ

ಜೆಡಿ ವ್ಯಾನ್ಸ್-ಉಷಾ ವ್ಯಾನ್ಸ್ ದಂಪತಿಗೆ 4ನೇ ಮಗು ಜನನ: 150 ವರ್ಷಗಳ ದಾಖಲೆ ಮುರಿದ ಅಮೆರಿಕದ 2 ನೇ ಕುಟುಂಬ!

ವ್ಯಾನ್ಸ್ ಮತ್ತು ಅವರ ಪತ್ನಿ ಸಹಿ ಮಾಡಿದ ಹೇಳಿಕೆಯೊಂದಿಗೆ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವನ್ನು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದರು.

'ನಾವು ತಪ್ಪು ಮಾಡಿದೆವು...': Epstein Files ಬಿಡುಗಡೆ ಎಡವಟ್ಟು ಒಪ್ಪಿಕೊಂಡ ಅಮೆರಿಕ ಉಪಾಧ್ಯಕ್ಷ JD Vance;  Trump ಆಡಳಿತಕ್ಕೆ ತೀವ್ರ ಮುಜುಗರ..!
ವಿದೇಶ

'ನಾವು ತಪ್ಪು ಮಾಡಿದೆವು...': Epstein Files ಬಿಡುಗಡೆ ಎಡವಟ್ಟು ಒಪ್ಪಿಕೊಂಡ ಅಮೆರಿಕ ಉಪಾಧ್ಯಕ್ಷ JD Vance; Trump ಆಡಳಿತಕ್ಕೆ ತೀವ್ರ ಮುಜುಗರ..!

ಎಪ್ಸ್ಟೀನ್ ಫೈಲ್ಸ್ ಬಿಡುಗಡೆಯನ್ನು ನಾವು ಸರಿಯಾಗಿ ನಿಭಾಯಿಸಿಲ್ಲ ಎಂದು ಜನರು ಹೇಳುವುದಾದರೆ, ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಾವು ಖಂಡಿತವಾಗಿಯೂ ಇದರಲ್ಲಿ ತಪ್ಪು ಮಾಡಿದ್ದೇವೆ, ವಿಶೇಷವಾಗಿ ಇದರ ಸಂವಹನ ಮತ್ತು ಪ್ರಚಾರದ ವಿಷಯದಲ್ಲಿ ದೊಡ್ಡ ಎಡವಟ್ಟಾಗಿದೆ.

'1.4 billion Indians': ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಗೆ ನೆತನ್ಯಾಹು ತಿರುಗೇಟು!
ವಿದೇಶ

'1.4 billion Indians': ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಗೆ ನೆತನ್ಯಾಹು ತಿರುಗೇಟು!

ನಮಗೆ ಭಾರತ ಎಂಬ ಸಣ್ಣ ದೇಶದಂತೆ ಕೆಲವು ಇತರ ಸ್ನೇಹಿತರಿದ್ದಾರೆ. ನಿಮಗೆ ತಿಳಿದಿದೆಯೇ, ಅದು 1.4 ಬಿಲಿಯನ್ ಜನರನ್ನು ಹೊಂದಿದೆ. ಅಲ್ಲಿ ನಮಗೆ ಅಪಾರ ಬೆಂಬಲವಿದೆ ಎಂದು ನೆತನ್ಯಾಹು ಹೇಳಿದ್ದಾರೆ.

ಅಮೆರಿಕಾ ವಿರುದ್ಧವೇ ತಿರುಗಿಬಿದ್ದ ಇಸ್ರೇಲ್; ನಾವು ಒಂಟಿಯಲ್ಲ, ನಮ್ಮ ಹಿಂದೆ 140 ಕೋಟಿ ಮಂದಿ ಭಾರತೀಯರಿದ್ದಾರೆ- JD ವ್ಯಾನ್ಸ್‌ಗೆ ನೆತನ್ಯಾಹು ತಿರುಗೇಟು
ವಿದೇಶ

ಅಮೆರಿಕಾ ವಿರುದ್ಧವೇ ತಿರುಗಿಬಿದ್ದ ಇಸ್ರೇಲ್; ನಾವು ಒಂಟಿಯಲ್ಲ, ನಮ್ಮ ಹಿಂದೆ 140 ಕೋಟಿ ಮಂದಿ ಭಾರತೀಯರಿದ್ದಾರೆ- JD ವ್ಯಾನ್ಸ್‌ಗೆ ನೆತನ್ಯಾಹು ತಿರುಗೇಟು

ಭಾರತವು ಇಸ್ರೇಲ್‌ನ ಅತ್ಯಂತ ದೊಡ್ಡ ಬೆಂಬಲಿಗ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಹೇಳಿರುವ ಅವರು, "1.4 ಬಿಲಿಯನ್ ಜನಸಂಖ್ಯೆಯ ಭಾರತದ ಜನರಿಂದ ನಮಗೆ ಅಪಾರ ಬೆಂಬಲವಿದೆ" ಎಂದು ತಿಳಿಸಿದ್ದಾರೆ.

''ಲೋ-ವೇಜ್ ಫಾರಿನರ್ಸ್ ಬೇಡ'' ಎಂದ ಜೆಡಿ ವ್ಯಾನ್ಸ್: 'ನಿಮ್ಮ ಹಿಂದೂ ಪತ್ನಿಯೂ ವಿದೇಶಿಯಲ್ಲವೇ?' ಉಷಾ ವ್ಯಾನ್ಸ್ ಹಿನ್ನೆಲೆ ಹಿಡಿದು ನೆಟ್ಟಿಗರ ಹಿಗ್ಗಾಮುಗ್ಗಾ ಟ್ರೋಲ್..!
ವಿದೇಶ

''ಲೋ-ವೇಜ್ ಫಾರಿನರ್ಸ್ ಬೇಡ'' ಎಂದ ಜೆಡಿ ವ್ಯಾನ್ಸ್: 'ನಿಮ್ಮ ಹಿಂದೂ ಪತ್ನಿಯೂ ವಿದೇಶಿಯಲ್ಲವೇ?' ಉಷಾ ವ್ಯಾನ್ಸ್ ಹಿನ್ನೆಲೆ ಹಿಡಿದು ನೆಟ್ಟಿಗರ ಹಿಗ್ಗಾಮುಗ್ಗಾ ಟ್ರೋಲ್..!

ಧಾರ್ಮಿಕ ನಂಬಿಕೆಗಳು ಸಾರ್ವಜನಿಕ ಹುದ್ದೆಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂದು ಪ್ರಶ್ನಿಸಿದಾಗ, ವ್ಯಾನ್ಸ್ ತಮ್ಮ ಧರ್ಮವು ಯಾವಾಗಲೂ ವಿನಮ್ರತೆಯಿಂದ ಯೋಚಿಸಲು ಮತ್ತು ಪ್ರತಿಯೊಂದು ಅನುಭವದಿಂದ ಪಾಠ ಕಲಿಯಲು ಪ್ರೇರೇಪಿಸುತ್ತದೆ.

'ಭಾರತೀಯರು ಅದನ್ನು ಮಾಡುವುದಿಲ್ಲ': ಉಕ್ರೇನ್ ಶಾಂತಿಪಾಲನಾ ಯೋಜನೆ ಕುರಿತು ಜೆಡಿ ವ್ಯಾನ್ಸ್ ಪ್ರಸ್ತಾಪಕ್ಕೆ ನಕ್ಕಿದ್ದ ಟ್ರಂಪ್, ಹೇಳಿದ್ದೇನು?
ವಿದೇಶ

'ಭಾರತೀಯರು ಅದನ್ನು ಮಾಡುವುದಿಲ್ಲ': ಉಕ್ರೇನ್ ಶಾಂತಿಪಾಲನಾ ಯೋಜನೆ ಕುರಿತು ಜೆಡಿ ವ್ಯಾನ್ಸ್ ಪ್ರಸ್ತಾಪಕ್ಕೆ ನಕ್ಕಿದ್ದ ಟ್ರಂಪ್, ಹೇಳಿದ್ದೇನು?

ಅಮೆರಿಕ ಅಧ್ಯಕ್ಷರಾಗಿ 2ನೇ ಬಾರಿಗೆ ಆಯ್ಕೆಯಾಗಿದ್ದ ಡೊನಾಲ್ಡ್ ಟ್ರಂಪ್ ಶ್ವೇತಭವನಕ್ಕೆ ಬರುತ್ತಲೇ ರಷ್ಯಾ ಉಕ್ರೇನ್ ಯುದ್ಧದ ಕುರಿತು ಮಹತ್ವದ ಸಭೆ ನಡೆಸಿದ್ದರು. ಇದಕ್ಕೂ ಮೊದಲು ರಷ್ಯಾ-ಉಕ್ರೇನ್ ಯುದ್ಧವನ್ನು ತ್ವರಿತವಾಗಿ ಅಂತ್ಯಗೊಳಿಸುವುದಾಗಿ ಚುನಾವಣಾ ಪ್ರಚಾರದ ವೇಳೆ ಟ್ರಂಪ್ ಭರವಸೆ ನೀಡಿದ್ದರು.

ಭಾರತ, ಪಾಕಿಸ್ತಾನದ ಇಬ್ಬರು ವ್ಯಕ್ತಿಗಳು ನನಗೆ ಅತ್ಯಂತ ಪ್ರಿಯ- US ಉಪಾಧ್ಯಕ್ಷ JD Vance: ಓರ್ವ ವ್ಯಕ್ತಿ ಪಾಕಿಸ್ತಾನದ ಮುನೀರ್; ಮತ್ತೊಬ್ಬರು ಯಾರು?
ವಿದೇಶ

ಭಾರತ, ಪಾಕಿಸ್ತಾನದ ಇಬ್ಬರು ವ್ಯಕ್ತಿಗಳು ನನಗೆ ಅತ್ಯಂತ ಪ್ರಿಯ- US ಉಪಾಧ್ಯಕ್ಷ JD Vance: ಓರ್ವ ವ್ಯಕ್ತಿ ಪಾಕಿಸ್ತಾನದ ಮುನೀರ್; ಮತ್ತೊಬ್ಬರು ಯಾರು?

ವ್ಯಾನ್ಸ್ ಗೆ ಭಾರತೀಯ ಮತ್ತು ಪಾಕಿಸ್ತಾನಿ ವ್ಯಕ್ತಿಗಳು ಪ್ರಿಯರಾಗಿದ್ದಾರೆ. ಈ ಪೈಕಿ ಪಾಕಿಸ್ತಾನದ ಆಸೀಮ್ ಮುನೀರ್ ಒಬ್ಬರಾಗಿದ್ದಾರೆ.

ಇಸ್ರೇಲ್-ಲೆಬನಾನ್ ಸಂಘರ್ಷ; ಶಾಂತಿ ಒಪ್ಪಂದ ಮುರಿಯುವ ಭೀತಿ: ಸ್ವಿಟ್ಜರ್ಲೆಂಡ್‌ಗೆ ಜೆ.ಡಿ ವ್ಯಾನ್ಸ್ ದೌಡು, ಇರಾನ್‌ ಸಮಾಧಾನಪಡಿಸಲು ಕಸರತ್ತು..!
ವಿದೇಶ

ಇಸ್ರೇಲ್-ಲೆಬನಾನ್ ಸಂಘರ್ಷ; ಶಾಂತಿ ಒಪ್ಪಂದ ಮುರಿಯುವ ಭೀತಿ: ಸ್ವಿಟ್ಜರ್ಲೆಂಡ್‌ಗೆ ಜೆ.ಡಿ ವ್ಯಾನ್ಸ್ ದೌಡು, ಇರಾನ್‌ ಸಮಾಧಾನಪಡಿಸಲು ಕಸರತ್ತು..!

ಇರಾನ್‌ನ ಅಣು ಕಾರ್ಯಕ್ರಮದ ಕುರಿತು ಪ್ರಗತಿ ಸಾಧಿಸುವ ಹಾಗೂ ಲೆಬನಾನ್‌ನಲ್ಲಿ ಶಾಶ್ವತ ಕದನ ವಿರಾಮವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸಲಿದ್ದೇವೆ.