ರಾಜ್ಯದಂಡ ಪಾವತಿಸಿದರೆ ಮುಂದಿನ ವರ್ಷ ಜನವರಿ 27ಕ್ಕೆ ಶಶಿಕಲಾ ಜೈಲಿಂದ ರಿಲೀಸ್: ಆರ್ಟಿಐ ಪ್ರಶ್ನೆಗೆ ಜೈಲು ಇಲಾಖೆ ಉತ್ತರ
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಸಹವರ್ತಿ ವಿ ಕೆ ಶಶಿಕಲಾ, ಮುಂದಿನ ವರ್ಷ ಜನವರಿಯಲ್ಲಿ ಬೆಂಗಳೂರು ಜೈಲಿನಿಂದ ಬಿಡುಗಡೆಯಾಗುವ ನಿರೀಕ್ಷೆ ಇದೆ, ಅಕ್ರಮ ಆಸ್ತಿ ಪ್ರಕರಣದಲ್ಲಿ 2017ರಲ್ಲಿ ಶಶಿಕಲಾ ಅವರಿಗೆ ಜೈಲುಶಿಕ್ಷೆಯಾಗಿತ್ತು.