ರಾಜ್ಯಜೆಎಸ್ಡಬ್ಲ್ಯು ಎನರ್ಜಿಗೆ ಪ್ರತಿ ಯೂನಿಟ್ ವಿದ್ಯುತ್ಗೆ ರೂ 7.25 ಪಾವತಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಜೆಎಸ್ಡಬ್ಲ್ಯು ಎನರ್ಜಿಯಿಂದ ಖರೀದಿಸುವ ಪ್ರತಿ ಯೂನಿಟ್ (ಕೆಡಬ್ಲ್ಯುಎಚ್) ವಿದ್ಯುತ್ಗೆ 7.25 ರೂಪಾಯಿ ಪಾವತಿಸುವಂತೆ ಕರ್ನಾಟಕ ಹೈಕೋರ್ಟ್ ಸೋಮವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.