ರಾಜ್ಯಇಸ್ರೊ ಸಹಯೋಗದೊಂದಿಗೆ ನ್ಯಾನೊ ಉಪಗ್ರಹ ಉಡಾವಣೆಗೆ JSS ವಿ.ವಿ ಸಜ್ಜು
ಮೈಸೂರಿನ ಜೆಎಸ್ ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯವು ಬರುವ ಏಪ್ರಿಲ್ ತಿಂಗಳಲ್ಲಿ ಇಸ್ರೊ ಸಹಯೋಗದೊಂದಿಗೆ ಜೆಎಸ್ ಎಸ್ ಎಸ್ ಟಿಯುನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಸೇರಿ ಅಭಿವೃದ್ಧಿಪಡಿಸಿದ ಘನಮ್ ನ್ಯಾನೊ-ಉಪಗ್ರಹ ಉಡಾವಣೆ ಮಾಡಲು ಸಿದ್ಧವಾಗಿದೆ.