ವಾಣಿಜ್ಯ2 ವರ್ಷಗಳಲ್ಲಿ ಜಾಗತಿಕವಾಗಿ 4,000 ಉದ್ಯೋಗಗಳಿಗೆ ಕತ್ತರಿ: JLR
ಜೆಎಲ್ಆರ್ ಪ್ರಸ್ತುತ ಜಾಗತಿಕವಾಗಿ 43,000 ಜನರನ್ನು ನೇಮಿಸಿಕೊಂಡಿದೆ. ಆದಾಗ್ಯೂ, ಪ್ರಸ್ತಾವಿತ ಉದ್ಯೋಗ ಕಡಿತ ಭಾರತದ ಕಾರ್ಯಾಚರಣೆಗಳ ಮೇಲೆ ಯಾವುದೇ ಪರಿಣಾಮ ಬೀರುತ್ತದೆಯೇ ಎಂಬುದರ ಬಗ್ಗೆ ಕಂಪನಿ ನಿರ್ದಿಷ್ಟ ಮಾಹಿತಿ ಹಂಚಿಕೊಂಡಿಲ್ಲ.