ದೇಶಕೋವಿಡ್ ರೂಪಾಂತರ JN.1: ಭಯಪಡಬೇಡಿ ಎಂದ ಅಧಿಕಾರಿಗಳು!
ಗೋವಾದಲ್ಲಿ 34 ಸೇರಿದಂತೆ ದೇಶಾದ್ಯಂತ ಸೋಮವಾರ ಕೋವಿಡ್ ರೂಪಾಂತರ JN.1ನ 63 ಹೊಸ ಪ್ರಕರಣಗಳು ವರದಿಯಾಗಿವೆ ಆದಾಗ್ಯೂ, ಇದು ಯಾವುದೇ ತೀವ್ರತೆ ಅಥವಾ ಆಸ್ಪತ್ರೆಗೆ ದಾಖಲಾಗುವಷ್ಟರ ಮಟ್ಟಿಗೆ ಪರಿಣಾಮ ಬೀರುತ್ತಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.