ಜೆಇಇ ಮೇನ್ಸ್

ಜಾರ್ಖಂಡ್: ಮಾವೋ ಪೀಡಿತ ಖುಂಟಿಯ 10 ಬುಡಕಟ್ಟು ಹುಡುಗಿಯರ ಅದ್ಭುತ ಸಾಧನೆ, JEE ಮೇನ್ಸ್‌ಗೆ ಅರ್ಹತೆ!
ಜಾರ್ಖಂಡ್‌ನ ಮಾವೋವಾದಿಗಳ ಹಿಡಿತದಲ್ಲಿರುವ ಕುಂತಿಯ ಕಸ್ತೂರ್ಬಾ ಗಾಂಧಿ ಬಾಲಿಕಾ ವಸತಿ ಶಾಲೆಯ 10 ವಿದ್ಯಾರ್ಥಿನಿಯರು ಜೆಇಇ ಮೇನ್ 2023 ರಲ್ಲಿ ಅರ್ಹತೆ ಪಡೆಯುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ.

ಜೆಇಇ-ಮೇನ್ಸ್‌ನಲ್ಲಿ 820 ವಂಚನೆಗೆ ಸಹಾಯ ಮಾಡಿದ ರಷ್ಯಾದ ಹ್ಯಾಕರ್: ಕೋರ್ಟ್ ಗೆ ಸಿಬಿಐ
ಐಐಟಿಗಳಂತಹ ಭಾರತದ ಉನ್ನತ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪರೀಕ್ಷೆಯಾದ ಜೆಇಇ ಮುಖ್ಯ ಪರೀಕ್ಷೆಯಲ್ಲಿ ಅಕ್ರಮವೆಸಗಿದ ಆರೋಪದಲ್ಲಿ ರಷ್ಯಾದ ಹ್ಯಾಕರ್ ಮಿಖಾಯಿಲ್ ಶಾರ್ಗಿನ್ ಅವರನ್ನು ದೆಹಲಿಯ ನ್ಯಾಯಾಲಯವು ಎರಡು ದಿನಗಳ ಸಿಬಿಐ ಕಸ್ಟಡಿಗೆ ಕಳುಹಿಸಿದೆ.

ಜೆಇಇ ಮೇನ್ಸ್ ವೇಳಾಪಟ್ಟಿ ಪ್ರಕಟ: ವರ್ಷಕ್ಕೆ 4 ಬಾರಿ ಪರೀಕ್ಷೆ, ಕನ್ನಡದಲ್ಲೂ ಬರೆಯಲು ಅವಕಾಶ!
2021ರ ಜಂಟಿ ಪ್ರವೇಶ ಪರೀಕ್ಷೆಯ (ಜೆಇಇ) ಮೇನ್ಸ್ ವೇಳಾಪಟ್ಟಿ ಬಿಡುಗಡೆಯಾಗಿದ್ದು ವರ್ಷಕ್ಕೆ ನಾಲ್ಕು ಬಾರಿ ಪರೀಕ್ಷೆ ನಡೆಯಲಿದ್ದು ಅಲ್ಲದೆ ಅಭ್ಯರ್ಥಿಗಳು ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ.

