ವಿಶ್ವವಿದ್ಯಾಲಗಳ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಯುಇಟಿ-ಯುಜಿ)ಯನ್ನು ಈ ವರ್ಷ ಎರಡರ ಬದಲಾಗಿ ಮೂರು ಪಾಳಿಗಳಲ್ಲಿ ನಡೆಸಲಾಗುವುದು ಮತ್ತು ಜೆಇಇ ಹಾಗೂ ನೀಟ್ನಂತಹ ನಿರ್ಣಾಯಕ ಪ್ರವೇಶ...