ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯ ಫಲಿತಾಂಶ ನಿನ್ನೆ ಭಾನುವಾರ ಪ್ರಕಟವಾಗಿದ್ದು, ದೇಶದ ಟಾಪ್ 20 ರ ರ್ಯಾಂಕ್ ವಿಜೇತರಲ್ಲಿ ಇಬ್ಬರು ಬೆಂಗಳೂರಿನ ವಿದ್ಯಾರ್ಥಿಗಳಾಗಿದ್ದಾರೆ.