ಗಾಂಧೀಜಿ ಅಂತಹವರು ನಮ್ಮ ದೇಶದ ಪಿತಾಮಹ ಆಗಿದ್ದು ಈ ದೇಶದ ಹೆಮ್ಮೆ, ಗಾಂಧಿ ಎಂದರೆ ಒಂದು ವಿಶ್ವವಿದ್ಯಾಲಯ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮೇಲ್ಮನೆಯಲ್ಲಿ ಬಣ್ಣಿಸಿದ್ದಾರೆ