ಸೂಪರ್ ಫ್ಯಾನ್ ಬಾಲಕ ರಾಜಸ್ತಾನ ಮೂಲದವನಲ್ಲವೆನ್ನುವುದು ಅಚ್ಚರಿಯ ಸಂಗತಿ. ರಾಯಲ್ಸ್ ತಂಡದ ಆಲ್ ರೌಂಡರ್ ಕ್ರಿಕೆಟಿಗ ಪರಾಗ್ ರಿಯಾನ್ ಆತನ ಮನೆಗೆ ಸರ್ ಪ್ರೈಸ್ ಭೇಟಿ ನೀಡಿ ವಿಷಯ ತಿಳಿಸಿದ್ದು ವಿಶೇಷ.