ಕ್ರೀಡೆದೀಪಕ್ ಪುನಿಯಾ 'ವರ್ಷದ ಜೂನಿಯರ್ ಫ್ರೀಸ್ಟೈಲ್ ಕುಸ್ತಿಪಟು': ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ಘೋಷಣೆ
ವಿಶ್ವ ಚಾಂಪಿಯನ್ಶಿಪ್ನ ಬೆಳ್ಳಿ ಪದಕ ವಿಜೇತ ದೀಪಕ್ ಪುನಿಯಾ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು) ಸಂಸ್ಥೆ ನೀಡುವ ವಿಶ್ವ ಶ್ರೇಷ್ಠ ಜೂನಿಯರ್ ಫ್ರೀಸ್ಟೈಲ್ ಕುಸ್ತಿಪಟು ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ.