2018ರ ಜೂನಿಯರ್ ಏಷ್ಯಾನ್ ಚಾಂಪಿಯನ್ಶಿಪ್ ನಲ್ಲಿ ಭಾರತೀಯರ ಪದಕ ಬೇಟೆ ಮುಂದುವರೆದಿದ್ದು ಕುಸ್ತಿಪಟುಗಳಾದ ಸಚಿನ್ ರಾಥಿ ಮತ್ತು ದೀಪಕ್ ಪುನಿಯಾ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ...