ಜೂನಿಯರ್ ಎನ್ ಟಿಆರ್

Jr NTR ನನಗೆ ಇನ್ನೊಬ್ಬ ತಾಯಿಯಿಂದ ಬಂದ ಸಹೋದರ, ಕನ್ನಡ ನನ್ನ ಹೃದಯದ ಭಾಷೆ: Rishab Shetty
ಸಿನಿಮಾ ಸುದ್ದಿ

Jr NTR ನನಗೆ ಇನ್ನೊಬ್ಬ ತಾಯಿಯಿಂದ ಬಂದ ಸಹೋದರ, ಕನ್ನಡ ನನ್ನ ಹೃದಯದ ಭಾಷೆ: Rishab Shetty

ಈ ಚಿತ್ರದ ಪ್ರೀ ರೀಲೀಸ್ ಈವೆಂಟ್ ಹೈದರಾಬಾದ್‌ನಲ್ಲಿ ನಿನ್ನೆ ನೆರವೇರಿದ್ದು ಸಮಾರಂಭದಲ್ಲಿ ಎನ್​ಟಿಆರ್ ಮುಖ್ಯ ಅತಿಥಿಯಾಗಿ ಆಗಮಿಸಿ ಬಾಲ್ಯದಿನಗಳನ್ನು ನೆನಪಿಸಿಕೊಂಡರು.

War 2: ನಟಿ ಕಿಯಾರಾ ಅಡ್ವಾಣಿ ಬಿಕಿನಿಗೆ ಕತ್ತರಿ ಪ್ರಯೋಗ; ಅಭಿಮಾನಿಗಳಿಗೆ ತೀವ್ರ ನಿರಾಶೆ, video!
ಬಾಲಿವುಡ್

War 2: ನಟಿ ಕಿಯಾರಾ ಅಡ್ವಾಣಿ ಬಿಕಿನಿಗೆ ಕತ್ತರಿ ಪ್ರಯೋಗ; ಅಭಿಮಾನಿಗಳಿಗೆ ತೀವ್ರ ನಿರಾಶೆ, video!

ಬಾಲಿವುಡ್‌ನಲ್ಲಿ ನಿರ್ಮಾಣಗೊಂಡಿರುವ ಬೃಹತ್ ಆಕ್ಷನ್ ಚಿತ್ರ ವಾರ್ 2 ಗಾಗಿ ಪ್ರೇಕ್ಷಕರು ಮತ್ತು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಜೂ.ಎನ್ ಟಿಆರ್, ಜಾಹ್ನವಿ ಕಪೂರ್ ಅಭಿನಯದ Devara Part -1 ಚಿತ್ರದ ಟ್ರೈಲರ್
ವಿಡಿಯೋ

ಜೂ.ಎನ್ ಟಿಆರ್, ಜಾಹ್ನವಿ ಕಪೂರ್ ಅಭಿನಯದ Devara Part -1 ಚಿತ್ರದ ಟ್ರೈಲರ್

ತೆಲಂಗಾಣ-ಆಂಧ್ರದಲ್ಲಿ ಭೀಕರ ಪ್ರವಾಹ: ಮಿಡಿದ ಜೂನಿಯರ್ NTR ಹೃದಯ; 1 ಕೋಟಿ ರೂ. ದೇಣಿಗೆ!
ದೇಶ

ತೆಲಂಗಾಣ-ಆಂಧ್ರದಲ್ಲಿ ಭೀಕರ ಪ್ರವಾಹ: ಮಿಡಿದ ಜೂನಿಯರ್ NTR ಹೃದಯ; 1 ಕೋಟಿ ರೂ. ದೇಣಿಗೆ!

ಟಾಲಿವುಡ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಜನರಿಗೆ ಸಹಾಯ ಮಾಡಲು ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಕ್ಕೆ ತಲಾ 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಭಾರೀ ಮಳೆಯಿಂದಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡೂ ರಾಜ್ಯಗಳು ಜಲಾವೃತವಾಗಿದ್ದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಬಿಡುಗಡೆಗೂ ಮುನ್ನ 'ಆರ್​ಆರ್​ಆರ್​' ಚಿತ್ರಕ್ಕೆ ಆಂಧ್ರ ಸರ್ಕಾರದ ನಿರ್ಧಾರದಿಂದ ದೊಡ್ಡ ಸಂಕಷ್ಟ!
ಸಿನಿಮಾ ಸುದ್ದಿ

ಬಿಡುಗಡೆಗೂ ಮುನ್ನ 'ಆರ್​ಆರ್​ಆರ್​' ಚಿತ್ರಕ್ಕೆ ಆಂಧ್ರ ಸರ್ಕಾರದ ನಿರ್ಧಾರದಿಂದ ದೊಡ್ಡ ಸಂಕಷ್ಟ!

ಆಂಧ್ರ ಪ್ರದೇಶ ಸರ್ಕಾರ ಇತ್ತೀಚೆಗೆ  ಕೈಗೊಂಡ ತೀರ್ಮಾನದ ವಿರುದ್ದ RRR ಸಿನಿಮಾ ತಂಡ ಅತೃಪ್ತಿ ವ್ಯಕ್ತಪಡಿಸಿದೆ.

ಆರ್​ಆರ್​ಆರ್​ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಪಾತ್ರದ ಟೀಸರ್, ಅಭಿಮಾನಿಗಳಲ್ಲಿ ಗೊಂದಲ!
ಮನರಂಜನೆ

ಆರ್​ಆರ್​ಆರ್​ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಪಾತ್ರದ ಟೀಸರ್, ಅಭಿಮಾನಿಗಳಲ್ಲಿ ಗೊಂದಲ!

ಆರ್​ಆರ್​ಆರ್​ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಪಾತ್ರದ ಟೀಸರ್ ಬಿಡುಗಡೆಯಾಗಿದೆ. ಎನ್‌ಟಿಆರ್ ಕೋಮರಾಮ್ ಭೀಮ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ಎನ್ ಟಿಆರ್ ಮುಸ್ಲಿಂ ವೇಷ ಧರಿಸಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.

ಕೆಜಿಎಫ್ 2 ನಂತರವೇ ಮೆಗಾ ಪ್ರಾಜೆಕ್ಟ್: ಸುಳಿವು ಬಿಟ್ಟುಕೊಟ್ಟ ಪ್ರಶಾಂತ್ ನೀಲ್!
ಸಿನಿಮಾ ಸುದ್ದಿ

ಕೆಜಿಎಫ್ 2 ನಂತರವೇ ಮೆಗಾ ಪ್ರಾಜೆಕ್ಟ್: ಸುಳಿವು ಬಿಟ್ಟುಕೊಟ್ಟ ಪ್ರಶಾಂತ್ ನೀಲ್!

ಟಾಲಿವುಡ್ ನ ಜೂನಿಯರ್ ಎನ್ ಟಿಆರ್ ಅವರ ಹುಟ್ಟುಹಬ್ಬಕ್ಕೆ ಕನ್ನಡದ ಬ್ಲಾಕ್ ಬಸ್ಟರ್ ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಶುಭಾ ಹಾರೈಸಿದ್ದಾರೆ. ಇದರೊಂದಿಗೆ ಕನ್ನಡದ ಅಭಿಮಾನಿಗಳಿಗೆ ಶಾಕ್ ನ್ಯೂಸ್ ಕೊಟ್ಟಿದ್ದಾರೆ.