ದೇಶಸಾಲು ಸಾಲು ಸಾವುಗಳಿಂದ ಎಚ್ಚೆತ್ತ ಕೇಂದ್ರ: 242 ಅಕ್ರಮ ಬೆಟ್ಟಿಂಗ್, ಜೂಜು ವೆಬ್ಸೈಟ್ಗಳಿಗೆ ನಿರ್ಬಂಧ!
ಕೇಂದ್ರ ಸರ್ಕಾರ ಇಂದು 242 ಅಕ್ರಮ ಬೆಟ್ಟಿಂಗ್ ಮತ್ತು ಜೂಜಾಟ ವೆಬ್ಸೈಟ್ ಲಿಂಕ್ಗಳನ್ನು ನಿರ್ಬಂಧಿಸಿದೆ. ಇದರೊಂದಿಗೆ ಸ್ಥಗಿತಗೊಂಡ ಅಕ್ರಮ ಬೆಟ್ಟಿಂಗ್ ಮತ್ತು ಜೂಜಾಟ ವೆಬ್ಸೈಟ್ಗಳ ಒಟ್ಟು ಸಂಖ್ಯೆ ಸುಮಾರು 8,000ಕ್ಕೆ ತಲುಪಿದೆ.