ರಾಜ್ಯಲಾಟರಿ ಮೂಲಕ 16 ಕೋಟಿಯ ಜೀವೌಷಧಿ: ಮಾರಣಾಂತಿಕ ಕಾಯಿಲೆಯಿಂದ ಮರುಜೀವ ಪಡೆದ ಭಟ್ಕಳದ ಮಗು!
ಹುಟ್ಟಿನಿಂದಲೇ ಸ್ನಾಯು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಉತ್ತರ ಕನ್ನಡದ ಭಟ್ಕಳದ ಮೊಹಮ್ಮದ್ ಬೆಸಿಲ್ ಮತ್ತು ಖಾದಿಜಾ ದಂಪತಿಯ ಪುತ್ರಿ 14 ತಿಂಗಳ ಫಾತಿಮಾ ಜೀನ್ ಚಿಕಿತ್ಸೆಗೆ ಬಳಿಕ ಇದೀಗ ಚೇತರಿಸಿಕೊಳ್ಳುತ್ತಿದ್ದಾಳೆ.