ರಾಜ್ಯಮಹದಾಯಿ ಕರ್ನಾಟಕಕ್ಕೆ ಚುನಾವಣೆ ವಿಚಾರವಾದರೆ, ಗೋವಾಗೆ ಜೀವಸೆಲೆ: ಪ್ರಮೋದ್ ಸಾವಂತ್ (ಸಂದರ್ಶನ)
ಗೋವಾ ಗಡಿಯಲ್ಲಿ ಮಹದಾಯಿ ಯೋಜನೆ ಅನುಷ್ಠಾನಗೊಳಿಸಲು ಮತ್ತು ಮಹದಾಯಿ ನದಿಯಿಂದ ನೀರು ಹರಿಸಲು ಕೇಂದ್ರ ಸರ್ಕಾರದಿಂದ ವನ್ಯಜೀವಿ ಮತ್ತು ಪರಿಸರ ಅನುಮತಿಗಾಗಿ ಕರ್ನಾಟಕ ಸರ್ಕಾರ ಕಾದು ಕುಳಿತಿದ್ದು, ಈ ನಡುವಲ್ಲೇ ಮಹದಾಯಿ ಕರ್ನಾಟಕಕ್ಕೆ ಚುನಾವಣಾ ವಿಷಯವಾಗಿರಬಹುದು...