ಜಿಲ್ಲಾ ಸುದ್ದಿಜೀವವೈವಿಧ್ಯ ಅನುಕೂಲ ಹರಡಿಸಿ: ಕೆ. ರಬಿಕುಮಾರ್
ನಗೊಯಾ ಒಪ್ಪಂದದ ಪ್ರಕಾರ ಜಗತ್ತಿನ ಎಲ್ಲೆಡೆ ಇರುವ ಜೀವವೈವಿಧ್ಯದ ಅನುಕೂಲಗಳನ್ನು ಜಗತ್ತಿನ ಎಲ್ಲೆಡೆ ತಲುಪಿಸಬೇಕು. ಇದಕ್ಕಾಗಿ ಸಂಬಂಧಿಸಿದ ದೇಶ, ಪ್ರದೇಶಗಳಸಂಪನ್ಮೂಲ ವ್ಯಕ್ತಿಗಳನ್ನು ಒಗ್ಗೂಡಿಸಿ, ಪರಸ್ಪರ ಸಂವಹನ ಮತ್ತು ಜ್ಞಾನ ನಿಮಯಕ್ಕೆ ವೇದಿಕೆ ಕಲ್ಪಿಸಲಾಗುತ್ತಿದೆ...