ಆರೋಗ್ಯತೂಕ ಹೆಚ್ಚಳ, ಕೂದಲು ಉದುರುತ್ತಿದೆಯೇ..? ಥೈರಾಯ್ಡ್ ಸಮಸ್ಯೆ ಇರಬಹುದು; ಸಹಜವಾಗಿ ನಿಯಂತ್ರಿಸಲು ಈ ಐದು ಆರೋಗ್ಯಕರ ಮಾರ್ಗ ಅನುಸರಿಸಿ!
ಆಧುನಿಕ ಜೀವನಶೈಲಿ ಥೈರಾಯ್ಡ್ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ. ನಿರಂತರ ಒತ್ತಡ, ಅಸಮರ್ಪಕ ಆಹಾರ ಪದ್ಧತಿ, ಸಂಸ್ಕರಿತ ಆಹಾರಗಳ ಸೇವನೆ, ವ್ಯಾಯಾಮದ ಕೊರತೆ, ನಿದ್ರಾಹೀನತೆ, ಮಾಲಿನ್ಯ ಹಾಗೂ ಹಾರ್ಮೋನು ಅಸಮತೋಲನ ಪ್ರಮುಖ ಕಾರಣಗಳಾಗಿವೆ.