ದೇಶಮರುಭೂಮಿ ವಲಯದಲ್ಲಿ ಶಾಲೆ ತೆರೆದು ಜೀವನದ ಪಾಠ ಕಲಿಸುವ ರಾಜಸ್ಥಾನಿ ಟೀಚರ್!
ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿ ಬರ್ಮರ್ ನ ಗೀತಾ ಸೋಲಂಕಿ ಕಷ್ಟಪಟ್ಟು ವ್ಯಾಸಂಗ ಮಾಡುವ ಮೂಲಕ ಶಿಕ್ಷಕರಾಗಿ ಹೊರಹೊಮ್ಮಿದ್ದಾರೆ. ಈ ಬಾರಿಯ ಶಿಕ್ಷಕರ ದಿನದಿಂದ ಪ್ರಶಸ್ತಿ ಪಡೆದಿರುವ ಗೀತಾ, ಸ್ಥಾಪಿಸಿರುವ ಶಾಲೆಯಲ್ಲಿ ಅರ್ಧದಷ್ಟು ಬಾಲಕಿಯರೇ ಇದ್ದಾರೆ.