ಭಕ್ತಿ-ಜ್ಯೋತಿಷ್ಯಹೋಳಿ ಹಬ್ಬದಂದು ಮೊದಲು ಬೀಳುವ ಬಣ್ಣ ನಿಮ್ಮ ಭವಿಷ್ಯ ಹೇಳುತ್ತೆ!...
ಹೋಳಿ ಹಬ್ಬ ಭಾರತೀಯ ಪರಂಪರೆಯಿಂದಲೂ ನಡೆದುಕೊಂಡು ಬರುತ್ತಿರುವಂತಹ ಹಬ್ಬ. ಈ ಹಬ್ಬವನ್ನು ಎಲ್ಲಾ ಹಬ್ಬದ ಹಾಗೆ ಪೂಜೆ, ಪುನಸ್ಕಾರ, ಉಪವಾಸದ ಹಾಗೆ ಆಚರಣೆ ಮಾಡುವುದಿಲ್ಲ. ಕುಟುಂಬಸ್ಥರು, ಸ್ನೇಹಿತರು, ಸಂಬಂಧಿಕರು ಎಲ್ಲರೂ ಸೇರಿ ಯಾವುದೇ ಭೇದಭಾವ ಇಲ್ಲದಂತೆ ಒಂದೆಡೆ ಸೇರಿ ಆಚರಣೆ ಮಾಡುವಂತಹ ಹಬ್ಬ...