ದೇಶದೆಹಲಿಯ ಏಮ್ಸ್ ನಲ್ಲಿ ನಳ್ಳಿಗಳಲ್ಲಿ ಪೂರೈಕೆಯಾಗುತ್ತಿರುವ ನೀರಿನಲ್ಲಿ ಜೀವಂತ ಹುಳಗಳು!
ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಸಮಸ್ಯೆ ಕಂಡುಬಂದು ದೆಹಲಿಯ ಏಮ್ಸ್ ತೀವ್ರ ಸುದ್ಧಿಯಾಗಿತ್ತು. ಏಮ್ಸ್ನ ನಿವಾಸಿ ವೈದ್ಯರು ಮತ್ತೊಂದು ಸಮಸ್ಯೆಯನ್ನು ವರದಿ ಮಾಡಿದ್ದಾರೆ, ಜೀವಂತ ಹುಳಗಳು, ಲಾರ್ವಾಗಳು ಮತ್ತು ಕೀಟಗಳು ಆಸ್ಪತ್ರೆಗೆ ಪೂರೈಕೆಯಾಗುತ್ತಿರುವ ನೀರಿನಲ್ಲಿ ಕಂಡುಬಂದಿದೆ ಎಂದು ವೈದ್ಯರು ಆರೋಪಿಸಿದ್ದಾರೆ. ಏಮ್ಸ್ ಹಾಸ್ಟೆಲ್ಗಳು, ವಿಶೇಷವಾಗಿ ಇನ್ಸ್ಟಿಟ್ಯೂಟ