ವಿಶೇಷಚಾರ್ಮಾಡಿ ರಸ್ತೆ ಪ್ರಯಾಣಿಕರ ಆಪತ್ಭಾಂದವ ಹಸನಬ್ಬಗೆ ಒಲಿಯಿತು ರಾಜ್ಯೋತ್ಸವ ಪ್ರಶಸ್ತಿ!
ದಕ್ಷಿಣ ಕನ್ನಡ-ಚಿಕ್ಕಮಗಳೂರು ಗಡಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 73ರಲ್ಲಿ (ಚಾರ್ಮಾಡಿ ಘಾಟ್ ರಸ್ತೆ) ರಸ್ತೆ ಅಪಘಾತದಲ್ಲಿ ಬಲಿಯಾದ ಅನೇಕರ ಜೀವ ಉಳಿಸಿ ಪರೋಪಕಾರ ಮೆರೆದ ಸಾಮಾಜಿಕ ಸೇವಾ ವಿಭಾಗದಲ್ಲಿ ಚಾರ್ಮಾಡಿ ಹಸನಬ್ಬ ಅವರನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.