ಆರೋಗ್ಯನಿಮ್ಮ ಜೀರ್ಣಾಂಗ ವ್ಯೂಹ ಎಷ್ಟು ಆರೋಗ್ಯಕರವಾಗಿದೆ ಎಂದು ನಿಮಗೆ ಗೊತ್ತೇ...?
ಜೀರ್ಣಾಂಗ ವ್ಯೂಹ ಎಂಬುದು ಮಾನವನ ದೇಹದಲ್ಲಿ ಬಹುಮುಖ್ಯವಾದ ಅಂಗವಾಗಿದ್ದು, ಇದು ದೇಹದಲ್ಲಿ ಆಹಾರವನ್ನು ಜೀರ್ಣಗೊಳಿಸುವ ಕ್ರಿಯೆಯನ್ನು ಮಾಡುತ್ತದೆ. ದೇಹಕ್ಕೆ ಬೇಕಾದ ಗ್ಲೂಕೋಸ್, ಕೊಬ್ಬು, ಪ್ರೊಟೀನ್ ಗಳನ್ನು ಸಂಗ್ರಹಿಸುವ ಮತ್ತು ದೇಹದಲ್ಲಿರುವ ವಿಷ ಪದಾರ್ಥಗಳನ್ನು ಹೊರಹಾಕುವ ಕ್ರಿಯೆಯನ್ನೂ ನಿರ್ವಹಿಸುತ್ತದೆ.