ಆರೋಗ್ಯಹೊಟ್ಟೆ ಉಬ್ಬರ, ಗ್ಯಾಸ್, ಮಲಬದ್ಧತೆ ಸಮಸ್ಯೆ ಹೆಚ್ಚಾಗುತ್ತಿದೆಯೇ?; ಬಿರುಬಿಸಿಲಿನ ವೇಳೆ ಈ ಆಹಾರಗಳ ತಪ್ಪಿಸುವುದೇ ಉತ್ತಮ..!
ಅತಿಯಾದ ಬಿಸಿಲಿನಿಂದ ಹೊಟ್ಟೆಯಲ್ಲಿರುವ ಜೀರ್ಣಕಾರಿ ಕಿಣ್ವಗಳ ಕಾರ್ಯಕ್ಷಮತೆ ಕಡಿಮೆಯಾಗಬಹುದು. ವಿಶೇಷವಾಗಿ ಪ್ರೋಟೀನ್ ಹಾಗೂ ಹೆಚ್ಚು ಫ್ಯಾಟ್ (ಕೊಬ್ಬು) ಆಹಾರವನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ.