ರಾಜ್ಯಬಳ್ಳಾರಿ: ವಿದ್ಯುತ್, ಲೋಡ್ ಶೆಡ್ಡಿಂಗ್ನಿಂದ ಜೀನ್ಸ್ ಉದ್ಯಮಿಗಳು ಕಂಗಾಲು!
ಭಾರತದಲ್ಲಿ ಹಬ್ಬಗಳ ಸೀಸನ್ ಬಂತೆಂದರೆ ಸಾಕು, ಉಡುಪು ತಯಾರಕರು ನಿಜವಾಗಿಯೂ ಬ್ಯೂಸಿಯಾಗಿರುತ್ತಾರೆ. ಆದರೆ ರಾಜ್ಯದ ಬಳ್ಳಾರಿಯಲ್ಲಿ ಜೀನ್ಸ್ ಉದ್ಯಮಿಗಳು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ, ಅನಿರೀಕ್ಷಿತ ಕಡಿತದಿಂದ ಕಂಗಾಲು ಆಗಿದ್ದಾರೆ.