ರಾಜ್ಯಬಳ್ಳಾರಿ: ನೀರಿನ ಸಮಸ್ಯೆ; ನೂರಾರು ಜೀನ್ಸ್ ತಯಾರಿಕಾ ಘಟಕ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ!
ಬಳ್ಳಾರಿ ಜಿಲ್ಲೆ ದೇಶದ ಜೀನ್ಸ್ ರಾಜಧಾನಿಯಾಗಿದ್ದು, ಜಿಲ್ಲೆಯಲ್ಲಿ ಮತ್ತು ಸುತ್ತಮುತ್ತ 732 ಘಟಕಗಳಿವೆ. ಕಳೆದ ಹತ್ತು ವರ್ಷಗಳಿಂದ ಪ್ರತಿ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗುತ್ತಿದ್ದರೂ, ಯಾವುದೇ ಪರಿಹಾರ ಕಂಡುಬಂದಿಲ್ಲ,