ದೇಶಐಐಟಿ ದೆಹಲಿಯ ಕಡಿಮೆ ವೆಚ್ಚದ ಕೋವಿಡ್-19 ಟೆಸ್ಟ್ ಕಿಟ್ ಗೆ ಬೆಂಗಳೂರು ಮೂಲದ ಸಂಸ್ಥೆಯ ಸಹಭಾಗಿತ್ವ, ಜೂನ್ ವೇಳೆಗೆ ಕಿಟ್ ಲಭ್ಯ!
ಐಐಟಿ ದೆಹಲಿ ತಯಾರಿಸುತ್ತಿರುವ ಕಡಿಮೆ ವೆಚ್ಚದ ಕೋವಿಡ್-19 ಪರೀಕ್ಷೆ ಕಿಟ್ ತಯಾರಿಕೆಗೆ ಬೆಂಗಳೂರು ಮೂಲದ ಸಂಸ್ಥೆ ಬಂಡವಾಳ ಹೂಡುತ್ತಿದ್ದು, ಈ ವಿಶೇಷ ಕಿಟ್ ಗಳು ಜೂನ್ ಮೊದಲ ವಾರದಲ್ಲಿ ಲಭ್ಯವಾಗುವ ಸಾಧ್ಯತೆ ಎಂದು ಹೇಳಲಾಗಿದೆ.