ರಾಜ್ಯಪುನರ್ ವಿಂಗಡಣೆ ಸಮಿತಿ ವರದಿ ಮೇಲೆ ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆ ನಿಂತಿದೆ: ಸಚಿವ ಈಶ್ವರಪ್ಪ
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗೆ ಫೆಬ್ರವರಿಯಲ್ಲಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಸಿದ್ಧವಿದ್ದು, ಪುನರ್ ವಿಂಗಡಣೆ ಸಮಿತಿ ವರದಿ ಮೇಲೆ ಈ ಚುನಾವಣಗಳು ನಿಂತಿವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಂಗಳವಾರ ಹೇಳಿದ್ದಾರೆ.