ರಾಜ್ಯAI, Geospatial ತಂತ್ರಜ್ಞಾನ ಬಳಕೆ ಹೆಚ್ಚಿಸಲು ಇ-ಆಡಳಿತ ಕ್ರಮ; ನಾಗರಿಕರಿಗೆ ಅನುಕೂಲ
K-GIS 2.0 ಕಾರ್ಯಕ್ರಮದಲ್ಲಿ ತಮ್ಮ ಮಾದರಿಗಳನ್ನು ಪ್ರದರ್ಶಿಸಿವೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ನವೀನತಾ ಮಾದರಿ ಸ್ಪರ್ಧೆ, ತಾಂತ್ರಿಕ ಹಾಗೂ ಪ್ಯಾನೆಲ್ ಚರ್ಚೆಗಳು ಭೂಮಿಯನ್ನು ನಿರ್ವಹಿಸಲು ತಂತ್ರಜ್ಞಾನಗಳು ಎಂಬ ವಿಷಯದಡಿ ನಡೆದವು.