ಗ್ಯಾಡ್ಜೆಟ್ಸ್ಜಿಯೋಫೋನ್ ನೆಕ್ಸ್ಟ್: ಹೊಸ ಫೋನಿನಲ್ಲಿ ಏನೆಲ್ಲ ಇದೆ? ಬೆಲೆ ಎಷ್ಟು? ವಿವರ ಹೀಗಿದೆ...
ಫೀಚರ್ ಫೋನ್ ಬಳಕೆದಾರರನ್ನು ಸ್ಮಾರ್ಟ್ಫೋನಿನತ್ತ ಕರೆದೊಯ್ಯುವ ಮೂಲಕ ಭಾರತವನ್ನು '2ಜಿ-ಮುಕ್ತ'ವಾಗಿಸುವ ತನ್ನ ಯೋಜನೆಯ ಅಂಗವಾಗಿ ರಿಲಯನ್ಸ್ ಜಿಯೋ ಹೊಸದೊಂದು ಸ್ಮಾರ್ಟ್ಫೋನನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ.