ಜಿಯೋ ಶಿ

ಶ್ರೇಷ್ಠತೆ ಸ್ಥಾನಮಾನ ವಿವಾದ: ಜಿಯೋ ಗಾಗಿ ಅಂತಿಮ ಗಡುವು ವಿಸ್ತರಣೆ ಮಾಡಿದ್ದ ಯುಜಿಸಿ!
ಇನ್ನೂ ಸ್ಥಾಪನೆಯೇ ಆಗದ ಜಿಯೋ ಶಿಕ್ಷಣ ಸಂಸ್ಥೆಗೆ ಶ್ರೇಷ್ಠ ಶಿಕ್ಷಣ ಸಂಸ್ಥೆ ಸ್ಥಾನಮಾನ ನೀಡಿದ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಕೇಂದ್ರ ಸರ್ಕಾರದ ಮತ್ತೊಂದು ಯಡವಟ್ಟು ಬೆಳಕಿಗೆ ಬಂದಿದೆ.

ಇನ್ನೂ ನಿರ್ಮಾಣವೇ ಆಗಿಲ್ಲ, ಆಗಲೇ ಜಿಯೋ ಶಿಕ್ಷಣ ಸಂಸ್ಥೆಗೆ ಶ್ರೇಷ್ಠತೆಯ ಪಟ್ಟ!
ಕೇಂದ್ರ ಸರ್ಕಾರ ಸೋಮವಾರಪ ಬಿಡುಗಡೆ ಮಾಡಿರು ಶ್ರೇಷ್ಠ ಶಿಕ್ಷಣ ಸಂಸ್ಥೆಗಳ ಪಟ್ಟಿ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಇನ್ನೂ ನಿರ್ಮಾಣವೇ ಆಗಿರದ ಜಿಯೋ ಶಿಕ್ಷಣ ಸಂಸ್ಥೆಗೂ ಶ್ರೇಷ್ಠ ಗುಣಮಟ್ಟದ ಶಿಕ್ಷಣ ಸಂಸ್ಥೆ ಎಂಬ ಮಾನ್ಯತೆ ನೀಡಿರುವುದು ಹಲವರ ಶಂಕೆಗೆ ಕಾರಣವಾಗಿದೆ.

ಜಿಯೋ ಶಿಕ್ಷಣ ಸಂಸ್ಥೆಗೆ ಮನ್ನಣೆ; ದೂರದೃಷ್ಟಿ ಯೋಜನೆಗಳ ಆಧಾರದ ಮೇಲೆ ಶ್ರೇಷ್ಠತೆ ಸ್ಥಾನಮಾನ: ಕೇಂದ್ರ ಸರ್ಕಾರ
ಇನ್ನೂ ಅಸ್ಥಿತ್ವಕ್ಕೇ ಬಾರದ ಜಿಯೋ ಶಿಕ್ಷಣ ಸಂಸ್ಥೆಗೆ ಶ್ರೇಷ್ಠತೆ ಸ್ಥಾನಮಾನ ನೀಡಿದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಈ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಸ್ಪಷ್ಟನೆ ನೀಡಿದೆ.

