ಗ್ಯಾಡ್ಜೆಟ್ಸ್ಜೂಮ್ ಗೆ ಜಿಯೋ ಮೀಟ್ ಪೈಪೋಟಿ: ಜಿಯೋದಿಂದ ಅನ್ ಲಿಮಿಟೆಡ್ ಉಚಿತ ಕಾನ್ಫರೆನ್ಸಿಂಗ್ ಆ್ಯಪ್!
ಫೇಸ್ ಬುಕ್, ಇಂಟೆಲ್ ಜೊತೆಗೆ ಒಪ್ಪಂದ ಮಾಡಿಕೊಂಡು, ಬಿಲಿಯನ್ ಡಾಲರ್ ಗಳ ಹೂಡಿಕೆಯೊಂದಿಗೆ ಡಿಜಿಟಲ್ ಉದ್ಯಮಕ್ಕೆ ಕಾಲಿಟ್ಟಿರುವ ಮುಖೇಶ್ ಅಂಬಾನಿಯ ರಿಲಾಯನ್ಸ್ ಈಗ ಚೀನಾದ ಖ್ಯಾತ ಕಾನ್ಫರೆನ್ಸಿಂಗ್ ಆ್ಯಪ್ ಜೂಗ್ ಗೆ ಪೈಪೋಟಿ ನೀಡಲು ಜಿಯೋ ಮೀಟ್ ನ್ನು ಬಿಡುಗಡೆಗೊಳಿಸಿದೆ.